👉ಸುರಿನಾಮ್ನ ಅತ್ಯುನ್ನತ ನಾಗರಿಕ ಗೌರವ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುರಿನಾಮ್ನ ಅತ್ಯುನ್ನತ ನಾಗರಿಕ ಗೌರವವನ್ನು ಅಲಂಕರಿಸಿದ್ದಾರೆ. ಸುರಿನಾಮ್ನ ರಾಜಧಾನಿಯಾದ ಪರಮಾರಿಬೊದಲ್ಲಿ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ಯೆಲ್ಲೋ ಸ್ಟಾರ್ ಅನ್ನು ಅವರಿಗೆ ಪ್ರದಾನಿಸಲಾಗಿದೆ.
ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿ ಅವರಿಂದ ಗೌರವವನ್ನು ಪಡೆದಿರುವ ಮುರ್ಮು ಅವರು, ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ