ಶಿವನ ಆತ್ಮ ಲಿಂಗವನ್ನು ಗಣಪತಿಯು ಭೂಮಿಯ ಮೇಲೆ ಸ್ಥಾಪನೆ ಮಾಡಿದಾಗ ಅದನ್ನು ರಾವಣನು ತನ್ನ ಬಲವನ್ನೆಲ್ಲ ಉಪಯೋಗಿಸಿದರೆ ಅದು ಪಾತಾಳದವರೆಗೊ ಇಳಿದುಕೊಳ್ಳುತ್ತಿದ್ದು, ಗೋವಿನ ಕಿವಿಯ ಆಕಾರವನ್ನು ಹೋಲುತ್ತಿತ್ತು.
ರಾವಣನ ಬಲ ಪ್ರಯೋಗಕ್ಕೆ ಲಿಂಗವು ಬಾರದಿದ್ದಾಗ ಆ ಲಿಂಗಕ್ಕೆ " ಮಹಾ ಬಲೇಶ್ವರ" ಎಂದು, ಗೋವಿನ ಕಿವಿಯ ಆಕಾರವಿರುವುದರಿಂದ ಆ ಕ್ಷೇತ್ರಕ್ಕೆ "ಗೋಕರ್ಣ" ಎಂದು ನಾಮಾಂಕಿತವಾಯಿತು.