🕉 ಓಂ ಶ್ರೀ ಗುರುಭ್ಯೋ ನಮಃ 🕉 *ನಾನಾ ಉದ್ದೇಶಗಳಿಗಾಗಿ ಹೋಮ - ವಿವಿಧ ಹೋಮಗಳು*
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಗೃಹಪ್ರವೇಶ, ಮದುವೆ, ಮಂಜಿ ಮುಂತಾದ ಶುಭ ಕಾರ್ಯಗಳಿಗೆ ಮಾತ್ರ ಹೋಮ ಮಾಡಬೇಕು ಎಂದು ಸಾಕಷ್ಟು ಜನರ ಮನಸ್ಸಿನಲ್ಲಿ ಇದೆ. ಆದರೆ ಹೋಮ ಬರಿ ಶುಭ ಕಾರ್ಯಕ್ಕೆ ಅಲ್ಲದೇ ಮಕ್ಕಳ ವಿಧ್ಯಾಭ್ಯಾಸಕ್ಕೆ ಹಿನ್ನಡೆ, ವ್ಯಾಪಾರದಲ್ಲಿ ನಷ್ಠ. ಮನೆಯಲ್ಲಿ ಸದಾ ಸಂಸಾರ ಜಗಳ, ನೆಮ್ಮದಿ ಶಾಂತಿ ಇಲ್ಲದೇ ಇರುವಿಕೆ ವಯಸ್ಸಿಗೆ ಬಂದ ಮಕ್ಕಳಿದ್ದರು ಕೂಡಾ ವಿವಾಹ ಕಾರ್ಯದಲ್ಲಿ ವಿಳಂಬ. ಆರೋಗ್ಯದಲ್ಲಿ ಸುಧಾರಣೆ ಇಲ್ಲದಿರುವಿಕೆ, ಸದಾ ಕಾಯಿಲೆಯಿಂದ ನರಳುವಿಕೆ, ಮಾಟ ಮಂತ್ರ ಪಯೋಗ, ಸಂತಾನ ಭಾಗ್ಯ ಇಲ್ಲದಿರುವುವಿಕೆ, ಪಿತೃಶಾಪಗಳಿಂದ ತೊಂದರೆ, ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೆ ಹಾಗೂ ಬೆಳೆಗಳನ್ನು ಬೆಳೆದರು ಲುಕ್ಸಾನ ಜಾಸ್ತಿ, ದಶಾಭುಕ್ತಿ ಕಾಲದಲ್ಲಿ ಬರುವ ತೊಂದರೆಗಳು, ಬ್ರಹ್ಮಹತ್ಯೆ, ಭ್ರೂಣಹತ್ಯೆ ಶರೀರದಲ್ಲಿ ಆತ್ಮ ಸೇರಿಕೊಂಡು ಆಗುವ ತೊಂದರೆ, ಹಾವನ್ನು ಕೊಂದಿದ ಪಕ್ಷದಲ್ಲಿ ಆಗುವ ತೊಂದರೆಗಳು, ಚರ್ಮದ ಕಾಯಿಲೆ, ಗರ್ಭನಿಲ್ಲದಿರುವುಕೆ, ಆತ್ಮಹತ್ಯೆಯಾದ ಮನೆ, ಅಕಾಲಿಕ ಮರಣ, ಶತೃಭಯ, ಚೋರಭಯ ಹೀಗೆ ಸುಮಾರು ತೊಂದರೆಗಳಿದ್ದಾಗ ಆ ತೊಂದರೆ ಯಾವುದರಿಂದ ಸಂಭವಿಸಿದೆ ಎಂದು ಜಾತಕದ ಕುಂಡಲಿಯಲ್ಲಿ ತಿಳಿದುಕೊಂಡು ಸಂಬಂದಪಟ್ಟ ತೊಂದರೆಗೆ ಯಾವ ಹೋಮ ಮಾಡಿಸಿದರೆ ಶುಭವಾಗುತ್ತದೆ ಎಂದು ತಿಳಿದುಕೊಂಡು ಅನುಭವಿ ಜ್ಯೋತಿಷ್ಯರ, ಪುರೋಹಿತರ ಸಲಹೆ ಮೇರೆಗೆ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ. ಯಾವ ಹೋಮದಿಂದ ಯಾವ ಫಲ ದೊರೆಯುತ್ತದೆ ಎಂಬ ವಿಚಾರಗಳನ್ನು ತಿಳಿದುಕೊಳ್ಳೋಣ.
*1. ಗಣಪತಿ ಹೋಮ*
ಈ ಹೋಮ ಮಾಡುವುದರಿಂದ ಎಲ್ಲಾ ರೀತಿಯ ಕಷ್ಟ ನಷ್ಠ, ತೊಂದರೆ ನಿವಾರಣೆಯಾಗುವುದಕ್ಕೆ, ಕೆಲಸಗಳಲ್ಲಿ ಆಗುವ ಅಡಚಣೆಗಳನ್ನು ನಿವಾರಿಸಿಕೊಳ್ಳಲು ಮಾಡುವ ಹೋಮ.
*2. ನವಗ್ರಹ ಹೋಮ*
ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋಷಗಳಿಗೆ ಹಾಗೂ ನವಗ್ರಹಗಳಿಂದ ತೊಂದರೆ ತಾಪತ್ರಯವಿದ್ದಾಗ ಸಕಲ ಕಷ್ಟಗಳನ್ನು ಹೋಗಲಾಡಿಸಲು, ದಶಾ ಭುಕ್ತಿಯಿಂದ ಆಗಬಹುದಾದ ಪರಿಣಾಮಗಳನ್ನು ನಿವಾರಿಸಲು ಮಾಡುವ ಹೋಮ.
*3. ಪುರುಷ ಸೂಕ್ತ ಹೋಮ :*
ಎಲ್ಲಾ ಆಸೆಗಳು ಈಡೇರುವುದಕ್ಕೆ, ಮನೆ, ವಿದ್ಯಾಭ್ಯಾಸದಲ್ಲಿ ತೊಂದರೆ ಆದ ಕಾರಣ, ಬುಧಗ್ರಹ ದೋಷವಿದ್ದು ನಿವಾರಣೆಗಾಗಿ, ವ್ಯಾಪಾರದಲ್ಲಿ ತೊಂದರೆ ಇದ್ದಾಗ, ನರಗಳ ಸಂಬಂಧಿಸಿದ ದೋಷಗಳು ಇದ್ದಾಗ, ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು, ಏಳಿಗೆ ದೊರೆಯುತ್ತದೆ.
*4. ಅರುಣ ಹೋಮ*
ಸದಾ ಕಾಯಿಲೆಯಿಂದ ನರಳುವಿಕೆ, ಸಂತಾನಭಾಗ್ಯವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ದಿ, ಯಶಸ್ಸು, ಏಳಿಗೆ ದೊರೆಯುತ್ತದೆ.
*5. ತಿಲ ಹೋಮ*
ಪಿತೃ ಶಾಪ ನಿವಾರಣೆ ಹಾಗೂ ಪಿತೃಶಾಪದಿಂದ ಮಕ್ಕಳ ಫಲವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಫಲ ದೊರೆಯುತ್ತದೆ.
*6. ಚಮಕ ಹೋಮ*
ಅಂದುಕೊಂಡ ಕಾರ್ಯದಲ್ಲಿ ಹಿನ್ನಡೆ, ಯಾವ ಕೆಲಸ ಮಾಡಲು ಹೋದರು ಈಡೇರುವುದಿಲ್ಲ. ಆ ಸಂದರ್ಭದಲ್ಲಿ ಈ ಹೋಮ ಮಾಡಿದರೆ