ಎಲ್ಲಾ ಕಾರ್ಯದಲ್ಲಿ ಹಾಗೂ ಎಲ್ಲಾ ಬೇಡಿಕೆಗಳು ಈಡೇರುತ್ತದೆ.
*7. ಭೂ ಸೂಕ್ತ ಹೋಮ*
ಎಷ್ಟೇ ಬೆಳೆ ಬೆಳೆದರೂ ಬೆಳೆ ಕೈಗೆ ಬರುವುದಿಲ್ಲ, ನಷ್ಟ, ಮನೆಯಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ, ವಾಸ್ತು ದೋಷದಿಂದ ಬರುವ ತೊಂದರೆಗಳು, ಆರೋಗ್ಯ ಬಲವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಹೋಮ ಮಾಡಿದರೆ ಶುಭ.
*8. ಆಯಸ್ಸು ಹೋಮ*
ಸದಾಭಯ, ಆರೋಗ್ಯದಲ್ಲಿ ಏರುಪೇರು, ದಶಾಭುಕ್ತಿ ಕಾಲದಲ್ಲಿ ಆಗುವ ತೊಂದರೆ ಗಂಡಾಂತರಗಳು ಇದ್ದಾಗ, ಆಯಸ್ಸು, ಆರೋಗ್ಯ, ನೆಮ್ಮದಿ ದೊರಕಲು ಈ ಹೋಮ ಮಾಡಿದರೆ ಶುಭ.
*9. ಮಹಾ ರಕ್ಷೋಘ್ನ ಹೋಮ*
ಮಾಟ, ಮಂತ್ರ, ಅಭಿಚಾರ ದೋಷಗಳು, ಸದಾ ಕಾಯಿಲೆ, ಕೆಟ್ಟಕನಸ್ಸು, ಮನೆಯಲ್ಲಿ ಜಗಳ, ಕದನ, ಕಲಹ, ಗಂಡ ಹೆಂಡತಿಯಲ್ಲಿ ವಿರಸ, ಆತ್ಮಹತ್ಯೆಯಾದ ಮನೆ, ಶತೃಭಯ, ಅಕಾಲ ಮರಣ, ಚೋರಭಯ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.
*10. ಶ್ರೀ ಗಾಯತ್ರಿ ಹೋಮ*
ಬ್ರಹ್ಮಹತ್ಯೆ, ಭ್ರೂಣಹತ್ಯೆ, ಶರೀರದಲ್ಲಿ ಬೇರೆ ಆತ್ಮ ಸೇರುವಿಕೆ, ಮಾಟ, ಮಂತ್ರ, ಅಭಿಚಾರ ದೋಷಗಳು ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ-ಲಾಭ.
*11. ಸರ್ಪಸೂಕ್ತ ಹೋಮ*
ಸರ್ಪದೋಷಗಳು ಹಾಗೂ ಸರ್ಪ ಶಾಪ ಹೊಂದಿರುವವರು, ಮಕ್ಕಳ ಫಲ ಇಲ್ಲದವರು, ಚರ್ಮದ ಕಾಯಿಲೆ ಇದ್ದರೆ ಈ ಹೋಮವನ್ನು ಮಾಡಿದರೆ ಶುಭ.
*12. ಧನ್ವಂತ್ರಿ ಹೋಮ*
ಯಾವಾಗಲೂ ಕಾಯಿಲೆಯಿಂದ ನರಳುವಿಕೆ, ಎಷ್ಟೇ ಔಷಧೋಪಚಾರ ಮಾಡಿದರುಊ ಕಾಯಿಲೆ ವಾಸಿಯಾಗದಿದ್ದರೆ, ಕಾಯಿಲೆ ನಿವಾರಣೆಗೆ ಆರೋಗ್ಯಭಾಗ್ಯಕ್ಕೆ ಈ ಹೋಮವನ್ನು ಮಾಡಿಸಿದರೆ ಸೂಕ್ತ.
*13.ಭಾಗ್ಯ ಸೂಕ್ತ ಹೋಮ*
ಕಷ್ಠ, ನಷ್ಠ, ದಾರಿದ್ರ್ಯತೆಯ ನಿವಾರಣೆಗೆ ಹಾಗೂ ಎಲ್ಲಾ ರೀತಿಯ ಸುಖ, ಸಂತೋಷ, ಸೌಭಾಗ್ಯ ದೊರಕಲು ಈ ಹೋಮವನ್ನು ಮಾಡಿದರೆ ಶುಭ.
*14. ತ್ರಿಸುಪರ್ಣ ಮಂತ್ರ ಹೋಮ*
ಗರ್ಭನಿಲ್ಲದಿದ್ದಾಗ, ಯಾವಾಗಲೂ ಗರ್ಭಪಾತವಾಗುತ್ತಿದ್ದರೆ, ಗರ್ಭರಕ್ಷಣೆಗೆ ಈ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ.
*15. ಮರಣ ಸೂಕ್ತ ಹೋಮ*
ಮೂತ್ರ ಪಿಂಡಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದಾಗ, ಮೂತ್ರ ಪಿಂಡ ರಕ್ಷಣೆಗೆ ಈ ಹೋಮ ಮಾಡಿದರೆ ಅನುಕೂಲವಾಗುತ್ತದೆ.
*16. ಅನ್ನ ಸೂಕ್ತ ಹೋಮ*