ಭೋಜನಕ್ಕೆ ಕುಳಿತಾಗ ಅನ್ನವನ್ನು ತಿನ್ನಬೇಕೆಂದು ಅನಿಸಿದರೂ ಅನ್ನ ತಿನ್ನುವುದಕ್ಕೆ ಆಗುವುದಿಲ್ಲ. ನಿರಾಕರಣೆ ಮಾಡುವ ಸಂದರ್ಭದಲ್ಲಿ ಈ ಹೋಮ ಮಾಡಬೇಕು.
*17. ರುದ್ರ ಸೂಕ್ತ ಹೋಮ*
ಜೀವನದಲ್ಲಿ ಬರಿ ಸಾಕಷ್ಟು ತೊಂದರೆಗಳು ಕಷ್ಠ, ನಷ್ಟ, ವಿಪರೀತ ಕೋಪ, ಉನ್ನತ ಪದವಿ ದೊರಕದಿದ್ದಾಗ, ಈ ಹೋಮ ಮಾಡಿದರೆ ಶುಭ.
*18. ಅಗ್ನಿ ಸೂಕ್ತ ಹೋಮ*
ಆರೋಗ್ಯದಲ್ಲಿ ತೊಂದರೆ ಎದೆಉರಿ, ಹೊಟ್ಟೆಉರಿ, ಹೊಟ್ಟೆ ಉಬ್ಬರ, ಅಜೀರ್ಣದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.
*19. ಮನ್ಯು ಸೂಕ್ತ ಹೋಮ*
ಮನೆಯಲ್ಲಿ ಸದಾ ಭಯದ ವಾತಾವರಣ, ಗಾಬರಿ, ಭಯ ಮಾಡುವ ಕೆಲಸದ ಜಾಗದಲ್ಲಿ ಕಿರುಕುಳ, ಆಪಾದನೆ, ಶತೃಗಳಿಂದ ತೊಂದರೆ ಇದ್ಧಾಗ ಈ ಹೋಮವನ್ನು ಮಾಡಿದರೆ ಶುಭ.
*20. ಪವಮಾನ ಸೂಕ್ತ ಹೋಮ*
ಆತ್ಮಗಳಿಂದ ತೊಂದರೆ, ತಿಳಿದೂ ತಿಳಿಯದೂ ಮಾಡಿದ ಪಾಪ ಕರ್ಮಗಳು, ಸದ್ಗತಿ ಮೋಕ್ಷ ಪಡೆಯಲ್ಲು ಈ ಹೋಮವನ್ನು ಮಾಡಿದರೆ ಶುಭ.
*21. ಕುಬೇರ ಹೋಮ*
ಮಾಡುವ ವ್ಯಾಪಾರದಲ್ಲಿ ನಷ್ಟ, ಕೊಟ್ಟ ಹಣ ವಾಪಸ್ಸು ಬರದೇ ಇರುವಿಕೆ, ಹಣ ವಸೂಲಿಗೆ, ವ್ಯಾಪಾರದಲ್ಲಿ ಲಾಭ ದೊರಕುವುದಕ್ಕೆ ಈ ಹೋಮ ಮಾಡಿದರೆ ಶುಭ.
*22. ಸ್ವಯಂವರ ಪಾರ್ವತಿ ಹೋಮ*
ಎಷ್ಟೇ ಪ್ರಯತ್ನ ಮಾಡಿದರೂ ವಿವಾಹದ ಕಾರ್ಯದಲ್ಲಿ ವಿಳಂಬ, ಹಾಗೂ ದಾಂಪಾತ್ಯದ ವಿಚಾರದಲ್ಲಿ ಸದಾ ಜಗಳ ಕಲಹ, ಅನ್ಯೋನ್ಯತೆ ಇಲ್ಲದಿದ್ದಾಗ ಈ ಹೋಮ ಮಾಡಿಸಿದರೆ ಶುಭ.
*23. ದುರ್ಗಾ ಸೂಕ್ತ ಹೋಮ*
ಭಾನಾಮತಿ ಮಾಟಮಂತ್ರ ಪ್ರಯೋಗ, ದೇಹದಲ್ಲಿ ಬಲವಿಲ್ಲದೆ ಇರುವುದು ಆತ್ಮಗಳಿಂದ ಆಗುವ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿಸಿದರೆ ಶುಭ.
*24. ಬಾಲಗ್ರಹ ಹೋಮ*: ಮಕ್ಕಳು ಬೆಚ್ಚಿ ಬೀಳುವುದು, ಸದಾ ಹಟ,ಅಳು ಚಂಡಿ ಹಿಡಿಯುವುದು, ಅನ್ನವನ್ನು ತಿನ್ನಲು ನಿರಾಕರಿಸುವುದು ವಾಂತಿ ಮಾಡಿಕೊಳ್ಳುವುದು, ಜ್ವರದ ತೊಂದರೆ ಇದ್ದಾಗ ಈ ಹೋಮ ಮಾಡಿಸಿದರೆ ಶುಭ.
*25. ಸುಬ್ರಹ್ಮಣ್ಯ ಹೋಮ*
ಅಪರೇಷನ್ ಮಾಡುವ ಸಂದರ್ಭದಲ್ಲಿ ತೊಂದರೆ ಆಗದೇ ಇರುವುದಕ್ಕೆ ಅಪಘಾತವಾಗಿದ್ದಾಗ ಬೇಗ ವಾಸಿಯಾಗಲು ಬೆಂಕಿಯಿಂದ ತೊಂದರೆಯಾಗಿದ್ದಾಗ ಬೇಗ ಗುಣಮುಖರಾಗಲು ಈ ಹೋಮವನ್ನು ಮಾಡಿಸಬೇಕು.